Advertisement
ವಿಡಿಯೋ ಕುರಿತು : ನಟ ಕಾಶಿನಾಥ್ ನಟನೆಯ ಕೊನೆಯ ಚಿತ್ರ ಓಳ್ ಮುನ್ಸಾಮಿ. ಚಿತ್ರ ಬಿಡುಗಡೆಯ ಹಂತದಲ್ಲಿದ್ದು ಚಿತ್ರದ ಟ್ರೈಲರ್. ಜಲ್ಸಾ ನಿರಂಜನ್ ಮತ್ತು ಅಖಿಲ ಪ್ರಕಾಶ್ ಓಳ್ ಮುನ್ಸಾಮಿ ಚಿತ್ರದಲ್ಲಿ ಅಭಿನಯಿಸಿದ್ದು ಚಿತ್ರವನ್ನು ವಿ ಆನಂದ್ ಪ್ರಿಯಾ ನಿರ್ದೇಶಿಸಿದ್ದಾರೆ.
Advertisement
Advertisement