Advertisement
ವಿಡಿಯೋ ಕುರಿತು : ತಮಿಳು ನಟ ಸಿಂಬು ಇದೇ ಮೊದಲ ಬಾರಿಗೆ ಕನ್ನಡದ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಇರುವುದೆಲ್ಲವ ಬಿಟ್ಟು ಚಿತ್ರದ ಕುಣಿರಿ ತಕ್ಕತ್ತಾ ಹಾಡು ಹಾಡಿದ್ದು ವಿಡಿಯೋ ವೈರಲ್ ಆಗಿದೆ. ಚಿತ್ರವನ್ನು ಕಾಂತರಾಜ್ ಕಣ್ಣಲ್ಲಿ ನಿರ್ದೇಶಿಸಿದ್ದಾರೆ.
Advertisement
Advertisement