Advertisement
ವಿಡಿಯೋ ಕುರಿತು : ಲಾವಾ ಸಂಸ್ಥೆ ಬಿಡುಗಡೆ ಮಾಡಿರುವ ನೂತನ ಐರಿಸ್ ಫ್ಯೂಲ್ 60 ಮೊಬೈಲ್ ತನ್ನ ದೀರ್ಘಕಾಲಿಕ ಬ್ಯಾಟರಿ ಮೂಲಕವೇ ಗಮನ ಸೆಳೆಯುತ್ತಿದೆ. 4000 ಎಮ್‌ಎಎಚ್ ಸಾಮರ್ಥ್ಯ ಹೊಂದಿರುವ ಈ ಮೊಬೈಲ್ ಫೋನ್‌ನ ಮತ್ತಷ್ಟು ವಿಶಿಷ್ಟತೆಗಳು ಇಲ್ಲಿವೆ...
Advertisement
Advertisement