Advertisement
ವಿಡಿಯೋ ಕುರಿತು : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅಭಿನಯಿಸುತ್ತಿರುವ ಹಾಲಿವುಡ್ ನ 'ಇಸಂಟ್ ಇಟ್ ರೊಮ್ಯಾಂಟಿಕ್' ಚಿತ್ರದ ಕೆಲ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಚಿತ್ರದಲ್ಲಿ ಪ್ರಿಯಾಂಕಾ ಗಂಟಲಲ್ಲಿ ಏನೋ ಸಿಕ್ಕಿಕೊಂಡಂತೆ ಆದಾಗ ಚಿತ್ರದ ನಾಯಕ ಆ್ಯಡಮ್ ಪ್ರಿಯಾಂಕಾ ನೆರವಿಗೆ ಬರುವ ದೃಶ್ಯಗಳು ವೈರಲ್ ಆಗಿವೆ. ವಿಡಿಯೋ ಕೃಪೆ: Youtube.
Advertisement
Advertisement