Advertisement
ವಿಡಿಯೋ ಕುರಿತು : ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕಾ ಸಂಸ್ಥೆ ಎಲ್ ಜಿ ಮತ್ತು ವಾಹನಗಳ ತಯಾರಿಕಾ ಸಂಸ್ಥೆ ಮರ್ಸೀಡೀಜ್ ಬೆಂಜ್ ಸಂಸ್ಥೆ ಜಂಟಿಯಾಗಿ ಕಾರನ್ನು ತಯಾರಿಸಿದ್ದು, ಈ ಕಾರಿನಲ್ಲಿ ಎಲ್ ಜಿ ಸಂಸ್ಥೆ ಅತ್ಯಾಧುನಿಕ ಕ್ಯಾಮೆರಾ ಸೇರಿದಂತೆ ಹಲವು ತಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಿದೆ. ಈ ಕಾರಿನ ಮತ್ತಷ್ಟು ಮಾಹಿತಿ ಈ ವಿಡಿಯೋದಲ್ಲಿದೆ.
Advertisement
Advertisement