Advertisement
ವಿಡಿಯೋ ಕುರಿತು : ಬಾರ್ಸಿಲೋನಾದ ಕಾಂಪ್ ನೌನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಾರ್ಸಿಲೋನಾ ತಂಡದ ಆಟಗಾರ ಮೆಸ್ಸಿ ಎದುರಾಳಿ ತಂಡದ ಆಟಗಾರರನ್ನು ವಂಚಿಸಿ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಕ್ರೀಡಾಂಗಣದ ಮಧ್ಯ ಭಾಗದಿಂದ ತಾವೊಬ್ಬರೇ ಚೆಂಡನ್ನು ಎದುರಾಳಿ ಆಟಗಾರರಿಗೆ ಸಿಗದಂತೆ ತುಂಬಾ ಚಾಕಚಕ್ಯತೆಯಿಂದ ಸಂಬಾಳಿಸುತ್ತಾ ಮೆಸ್ಸಿ ಗಳಿಸಿದ ಈ ಗೋಲು ಅಮೋಘವಾಗಿತ್ತು.
Advertisement
Advertisement