Advertisement
ವಿಡಿಯೋ ಕುರಿತು : ಅ.1 ರಿಂದ ನವರಾತ್ರಿ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಗರ್ಬ ಉತ್ಸವಕ್ಕೆ ಗುಜರಾತ್ ನ ವಡೋದರಾದಲ್ಲಿ ತಯಾರಿ ಭರದಿಂದ ಸಾಗಿದೆ. 9 ದಿನಗಳು ನಡೆಯಲಿರುವ ನವರಾತ್ರಿಗಾಗಿ ದೇವಾಲಯಗಳಲ್ಲಿ ಸಾಂಸ್ಕೃತಿಕ ಅಲಂಕಾರ, ಸಾಂಸ್ಕೃತಿಕ ನೃತ್ಯಕ್ಕೆ ಸಿದ್ಧತೆ ನಡೆಯುತ್ತಿದೆ.
Advertisement
Advertisement