Advertisement
ವಿಡಿಯೋ ಕುರಿತು : ಅಮೆರಿಕದ ಫ್ಲೋರಿಡಾದಲ್ಲಿ ಹೆಬ್ಬಾವುಗಳ ಕಾಟ ವಿಪರೀತವಾಗಿದ್ದು ವ್ಯಕ್ತಿಯೊಬ್ಬ 16 ಅಡಿ ಉದ್ದದ ಹೆಬ್ಬಾವನ್ನು ಸೆರೆಹಿಡಿದ್ದಾರೆ. ಹೆಬ್ಬಾವು ಗರ್ಭ ಧರಿಸಿದ್ದು ಅದರ ಹೊಟ್ಟೆ ತುಂಬಾ ಮೊಟ್ಟೆಗಳು ಇವೆ.
Advertisement
Advertisement