Advertisement
ವಿಡಿಯೋ ಕುರಿತು : ಖ್ಯಾತ ಕಾರು ತಯಾರಿಕಾ ಸಂಸ್ಥೆ ಮರ್ಸಿಡೀಸ್ 2016ನೇ ಸಾಲಿನ ಸಿಎಲ್ 350ಡಿ ಸರಣಿಯ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಉತ್ತಮ ಒಳ ಮತ್ತು ಹೊರ ವಿನ್ಯಾಸ ಹೊಂದಿರುವ ಈ ಕಾರಿನ ತಾಂತ್ರಿಕ ವೈಶಿಷ್ಟ್ಯತೆಗಳು ಇಲ್ಲಿವೆ.
Advertisement
Advertisement