Advertisement
ವಿಡಿಯೋ ಕುರಿತು : ರಾಷ್ಟ್ರವು ಒಬ್ಬ ಒಳ್ಳೆಯ ಮತ್ತು ಸಮರ್ಥ ನಾಯಕನನ್ನು ಮೋದಿ ರೂಪದಲ್ಲಿ ಪಡೆದಿದೆ ಎಂದು ಬಾಲಿವುಡ್ ನಟ ಆಮಿರ್ ಖಾನ್ ಹೇಳಿದ್ದಾರೆ. ತಮ್ಮ ಪ್ರಸಿದ್ಧ ಟೆಲಿವಿಷನ್ ಷೋ 'ಸತ್ಯಮೇವ ಜಯತೆ'ಯ 3ನೇ ಸೀಸನ್ ಪ್ರಾರಂಭದ ಕುರಿತು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
Advertisement
Advertisement