Advertisement
ವಿಡಿಯೋ ಕುರಿತು : ಕೇಂದ್ರ ರೇಲ್ವೆ ಸಚಿವ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ವಿರುದ್ಧ ಕನ್ನಡದ ನಟಿ ಮೈತ್ರಿಯಾ ಗೌಡ ಅವರು ವಂಚನೆ ಮತ್ತು ಅತ್ಯಾಚಾರ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪ್ರತಿಕ್ರಯಿಸಿದ ಸದಾನಂದ ಗೌಡ, ಇದು ನನ್ನ ಮಗನ ವಿರುದ್ಧ ಮಾಡಲಾದ ಷಡ್ಯಂತ್ರ, ತನಿಖೆಯಿಂದ ಸತ್ಯ ಹೊರಬರುತ್ತದೆ, ಕಾನೂನು ತನ್ನದೇ ಕ್ರಮ ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ಅವರ ಪುತ್ರ ಕಾರ್ತಿಕ್ ಅವರ ವಿವಾಹ ನಿಶ್ಚಿತಾರ್ಥವು ನಿನ್ನೆ ಸ್ವಾತಿ ಅವರೊಂದಿಗೆ ನೆರವೇರಿತು.
Advertisement
Advertisement