Advertisement
ವಿಡಿಯೋ ಕುರಿತು : ಪ್ರಧಾನಿ ನರೇಂದ್ರ ಮೋದಿಯವರು ಚೀನಾ ಅಧ್ಯಕ್ಷ ಕ್ಸಿ ಜಿನ್‏ಪಿಂಗ್ ಅವರು ಅಹಮದಾಬಾದ್ ನ ಹೋಟೆಲ್ ಹಯತ್ ನಲ್ಲಿ ಭೇಟಿಯಾಗಿದ್ದರು. ಚೀನಾ ಅಧ್ಯಕ್ಷರ ಪತ್ನಿ ಪೆಂಗ್ ಲಿಯಾನ್ ಜೊತೆಗಿದ್ದರು. ಉಭಯ ದೇಶದ ನಾಯಕರು ಈ ಸಂದರ್ಭದಲ್ಲಿ ಹಲವು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದರು.
Advertisement
Advertisement