Advertisement
ವಿಡಿಯೋ ಕುರಿತು : ಖ್ಯಾತ ಕಾರು ತಯಾರಿಕಾ ಸಂಸ್ಥೆ ಎಲಿಯೋ ಮೋಟಾರ್ಸ್ ಸಂಸ್ಥೆ ತನ್ನ ನೂತನ ಪಿ5 ಸರಣಿಯ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹಿಂದೆ ಸಂಸ್ಥೆ ಘೋಷಣೆ ಮಾಡಿದಂತೆ ಅತ್ಯಂತ ಕಡಿಮೆ ದರದಲ್ಲಿಯೇ ಮೂರು ಚಕ್ರದ ಪುಟ್ಟ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, 0.9 ಐಎವಿ ಸಾಮರ್ಥ್ಯದ ಎಂಜಿನ್ ಹೊಂದಿದೆ. ಕಾರಿನ ಮೂಲ ಬೆಲೆ 6,800 ಡಾಲರ್ (4,66,173.94 ರು.) ಎಂದು ಸಂಸ್ಥೆ ಘೋಷಿಸಿದೆ.
Advertisement
Advertisement