Advertisement
ವಿಡಿಯೋ ಕುರಿತು : ರೇಸ್ ಪ್ರಿಯರಿಗೆಂದೇ ಟ್ರೈಯಂಪ್ ಮೋಟಾರ್ ಸಂಸ್ಥೆಯು 'ಟೈಗರ್ 800' ಎಂಬ ಹೊಸ ಬೈಕ್ ಅನ್ನು ಹೊರತಂದಿದ್ದು, 800ಸಿಸಿ ಸಾಮರ್ಥ್ಯವನ್ನು ಹೊಂದಿದೆ. 93.7 ಬಿಹೆಚ್‌ಪಿ ಸಾಮರ್ಥ್ಯದ ಮತ್ತು 3 ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. 2015ರಲ್ಲಿ ಈ ಬೈಕ್ ಬಿಡುಗಡೆಯಾಗಲಿದ್ದು, ಭಾರತದಲ್ಲಿ ಇದರ ಬೆಲೆ ಸುಮಾರು 12, 03, 390 ರು.ಗಳಿಂದ ಆರಂಭವಾಗುತ್ತದೆ.
Advertisement
Advertisement