Advertisement
ವಿಡಿಯೋ ಕುರಿತು : ಪ್ರಾಣಿಯೊಂದನ್ನು ನುಂಗಿ ಒದ್ದಾಡುತ್ತಿದೆ ಎಂದು ತಿಳಿದ ನೈಜೀರಿಯಾದ ಹಳ್ಳಿಗರು ದೈತ್ಯಾಕಾರದ ಹಾವೊಂದನ್ನು ಸಿಗಿದಾಗ ಅವರಿಗೆ ಅಚ್ಚರಿ ಕಾದಿತ್ತು. ಹೊಟ್ಟೆ ಉಬ್ಬರಿಸಿಕೊಂಡು ಒದ್ದಾಡುತ್ತಿದೆ ಎಂದು ಜನರು ಅದನ್ನು ಸಿಗಿದು ನೋಡಿದಾಗ ಹೊಟ್ಟೆಯಲ್ಲಿ ನೂರಕ್ಕೂ ಹೆಚ್ಚು ಮೊಟ್ಟೆಗಳಿರುವುದು ಪತ್ತೆಯಾಗಿದೆ.
Advertisement
Advertisement