Advertisement
ವಿಡಿಯೋ ಕುರಿತು : ಖ್ಯಾತ ಕಾರು ತಯಾರಿಕ ಸಂಸ್ಥೆ ನಿಸ್ಸಾನ್ ತನ್ನ 2016ನೇ ಸಾಲಿನ ಜ್ಯೂಕ್ ಸರಣಿಯ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಜಿನಿವಾ ಮೋಟಾರ್ ಶೋನಲ್ಲಿ ಈ ಕಾರುಗಳಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಈ ಕಾರಿನ ಒಳ ಹಾಗೂ ಹೊರ ವಿನ್ಯಾಸದ ವಿಶ್ಲೇಷಣೆ ಇಲ್ಲಿದೆ.
Advertisement
Advertisement