Advertisement
ವಿಡಿಯೋ ಕುರಿತು : ಆ ದಿನಗಳು ಚೇತನ್ ಅಭಿನಯದ ನೂರೊಂದು ನೆನಪು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮೇಗನಾ ರಾಜ್, ರಾಜವರ್ಧನ್, ಯಶ್ ಶೆಟ್ಟಿ ಅಭಿನಯಿಸಿದ್ದಾರೆ. ಚಿತ್ರವನ್ನು ಕುಮರೇಶನ್ ನಿರ್ದೇಶಿಸಿದ್ದು ಸುರಜ್ ದೇಸಾಯಿ ಮತ್ತು ಮನೀಶ್ ದೇಸಾಯಿ ನಿರ್ಮಿಸಿದ್ದಾರೆ.
Advertisement
Advertisement