Advertisement
ವಿಡಿಯೋ ಕುರಿತು : ಕಳೆದ ತಿಂಗಳು ಅಧಿಕ ಮೌಲ್ಯದ ನೋಟುಗಳ ನಿಷೇಧದ ನಂತರ ಇಡೀ ದೇಶದ ಜನರು ಹಣದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ ಚಿಲ್ಲರೆ ಸಮಸ್ಯೆ ಅನೇಕರನ್ನು ಕಾಡುತ್ತಿದೆ.ಆದರೆ ಗುಜರಾತ್ ರಾಜ್ಯದ ಈ ಮಂದಿಗೆ ನೋಟಿಗೆ ಅದರಲ್ಲೂ ಚಿಲ್ಲರೆಗೆ ಸಮಸ್ಯೆ ಇಲ್ಲವೇನೋ ಎಂದು ಅನಿಸುತ್ತಿದೆ. ಇಲ್ಲಿನ ನವ್ಸಾರಿ ಎಂಬಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಜನಪದ ಸಂಗೀತಗಾರರೆಡೆಗೆ ಸುಮಾರು 40 ಲಕ್ಷ ರೂಪಾಯಿಗಳ ಚಿಲ್ಲರೆ ಎಸೆಯುವುದನ್ನು ವಿಡಿಯೋದಲ್ಲಿ ನೋಡಬಹುದು.ನೋಟುಗಳು 10 ಮತ್ತು 20 ರೂಪಾಯಿ ನೋಟುಗಳು ಎನ್ನುವುದು ವಿಶೇಷ.
Advertisement
Advertisement