Advertisement
ವಿಡಿಯೋ ಕುರಿತು : ಅಮೆರಿಕ ಕಂಡ ಅತ್ಯಂತ ಯಶಸ್ವೀ ಅಧ್ಯಕ್ಷರಲ್ಲಿ ಬರಾಕ್ ಒಬಾಮಾ ಕೂಡ ಒಬ್ಬರು. ಒಬಾಮಾ ಅವರ ಸುಸಜ್ಜಿತ ಆಡಳಿತದಲ್ಲಿ ಅಮೆರಿಕ ಉಪಾಧ್ಯಕ್ಷ ಜೋಯೆ ಬಿಡನ್ ಅವರ ಪಾತ್ರ ನಿರ್ಣಾಯಕವಾಗಿದ್ದು, ಇಂತಹ ಜೋಯೆ ಬಿಡನ್ ಅವರಿಗೆ ಒಬಾಮಾ ತಮ್ಮ ಅಧಿಕಾರದ ಕೊನೆಯ ಕ್ಷಣದಲ್ಲಿ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಆ ಭಾವನಾತ್ಮಕ ಕ್ಷಣಗಳು ಇಲ್ಲಿವೆ.
ಹೊಸ ವಿಡಿಯೋಗಳು
Advertisement
Advertisement