Advertisement
ವಿಡಿಯೋ ಕುರಿತು : ರಾಜ್ ಬಿ ಶೆಟ್ಟಿ ನಿರ್ದೇಶನದ ಒಂದು ಮೊಟ್ಟೆಯ ಕಥೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಲೂಸಿಯಾ, ಯು ಟರ್ನ್ ಚಿತ್ರ ಖ್ಯಾತಿಯ ಪವನ್ ಕುಮಾರ್ ತಮ್ಮ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.
Advertisement
Advertisement