Advertisement
ವಿಡಿಯೋ ಕುರಿತು : ಚಳಿಗಾಲ ಆರಂಭವಾಯಿತು ಎಂದರೆ ಶೀತ, ನೆಗಡಿ, ಕೆಮ್ಮಿನಂತಹ ಸಾಮಾನ್ಯ ಕಾಯಿಲೆಗಳು ದಾಂಗುಡಿ ಇಡುತ್ತವೆ. ಇಂತಹ ಕಾಯಿಲೆಗಳಿಗೆ ರಾಮಬಾಣದಂತೆ ಕಾರ್ಯನಿರ್ವಹಿಸಬಲ್ಲ ಮನೆಮದ್ದು ಎಂದರೆ ಮೆಣಸಿನ ರಸಮ್. ಸ್ವಾದಿಷ್ಟ ಮೆಣಸಿನ ರಸವನ್ನು ತಯಾರಿಸುವ ಬಗೆಯನ್ನು ವಿಡಿಯೋದಲ್ಲಿ ವಿವರಿಸಲಾಗಿದೆ.
Advertisement
Advertisement