Advertisement
ವಿಡಿಯೋ ಕುರಿತು : ದೇಶದ ಅತೀ ಉದ್ದದ ಸೇತುವೆ ಎಂದೇ ಖ್ಯಾತಿಗಳಿಸಿರುವ ಅಸ್ಸಾಂನ ಧೋಲಾ ಮತ್ತು ಸದಿಯಾ ಸೇತುವೆಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು. ಬ್ರಹ್ಮಪುತ್ರಾ ನದಿಯ ಮೇಲೆ ನಿರ್ಮಾಣಗೊಂಡಿರುವ ದೇಶದ ಅತಿ ಉದ್ದದ ಸೇತುವೆ ಶುಕ್ರವಾರ ಲೋಕಾರ್ಪಣೆಗೊಂಡಿದ್ದು, ಧೋಲಾ ಮತ್ತು ಸದಿಯಾ ನಡುವೆ ಈ ಸೇತುವೆ ಸಂಪರ್ಕ ಕಲ್ಪಿಸುತ್ತದೆ. ಜೊತೆಗೆ ಗಡಿರಾಜ್ಯ ಅರುಣಾಚಲ ಮತ್ತು ಅಸ್ಸಾಂ ನಡುವೆ ಸಂಪರ್ಕ ಕಲ್ಪಿಸುತ್ತದೆ.
Advertisement
Advertisement