Advertisement
ವಿಡಿಯೋ ಕುರಿತು : ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರೊಂದಿಗೆ ಇಸ್ರೇಲ್ ನ ಪ್ರಸಿದ್ಧ ಡೋರ್ ಬೀಚ್ ಗೆ ತೆರಳಿ ಕೆಲ ಕಾಲ ಸಮುದ್ರದ ಅಲೆಗಳ ಜತೆ ಸಂಭ್ರಮಿಸಿದರು. ನಂತರ ಸಮುದ್ರ ನೀರನ್ನು ಸಿಹಿ ನೀರಾಗಿ ಪರಿವರ್ತಿಸುವ ಮೊಬೈಲ್ ಶುದ್ಧ ನೀರಿನ ಸ್ಥಾವರನ್ನು ಪರೀಕ್ಷಿಸಿದರು.
Advertisement
Advertisement