Advertisement
ವಿಡಿಯೋ ಕುರಿತು : ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರಜೆಗಲು ಅಕ್ಟೋಬರ್ 22ರಂದು ನಡೆಸಿದ ಕರಾಳ ದಿನ ಆಚರಣೆ ವೇಳೆ ಪಾಕಿಸ್ತಾನ ಪೊಲೀಸರು ಶಾಂತಿಯುತ ಪ್ರತಿಭಟನಾ ನಿರತರರೊಡನೆ ಮೃಗಗಳಂತೆ ವರ್ತಿಸಿದ್ದಾರೆ. ಪಾಕ್ ಪೊಲೀಸರು ಪ್ರತಿಭಟನಾನಿರತರ ಮೇಲೆ ಮನಬಂದಂತೆ ಥಳಿಸಿದ್ದು ಅಲ್ಲದೆ ಸಿಕ್ಕ ಸಿಕ್ಕರವನ್ನು ಬಂಧಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
Advertisement