Advertisement
ವಿಡಿಯೋ ಕುರಿತು : ಡಿ.25ರಂದು ಕ್ರಿಸ್ ಮಸ್ ಆಚರಣೆಗೆ ಸಿದ್ಧತೆಗಳು ನಡೆಯುತ್ತಿದ್ದು, ಪೆರು ರಾಷ್ಟ್ರದ ಲಿಮಾ ಪ್ರದೇಶದಲ್ಲಿ ವಿನೂತನವಾಗಿ ಕ್ರಿಸ್ ಮಸ್ ಆಚರಣೆಗೆ ಸಿದ್ಧತೆ ನಡೆದಿದ್ದು, ಪೊಲೀಸರು ಸಂತಾ ಕ್ಲಾಸ್‌ ಉಡುಪು ಧರಿಸಿ ಅಪರಾಧ ಪ್ರಕರಣಗಳನ್ನು ಬಯಲಿಗೆಳೆಯುತ್ತಿದ್ದಾರೆ.
Advertisement
Advertisement