Advertisement
ವಿಡಿಯೋ ಕುರಿತು : ಇಡೀ ವಿಶ್ವವೇ ಹಸಿರು ಮನೆ ಭೀತಿ ಎದುರಿಸುತ್ತಿದ್ದು, ಪರಿಸರ ಪ್ರೇಮಿ ವಾಹನಗಳ ಅವಶ್ಯಕತೆ ಈಗ ಪ್ರಸ್ತುತವೆನಿಸುತ್ತಿದೆ. ಇಂತಹ ಸಂದರ್ಭದಲ್ಲಿ ತಜ್ಞರೊಬ್ಬರು ರೂಪಿಸಿರುವ ಪರಿಸರ ಪ್ರೇಮಿ ಟ್ರಕ್ ವೊಂದು ವಿಜ್ಞಾನಿಗಳ ಗಮನ ಸೆಳೆಯುತ್ತಿದ್ದು, ಹೈಡ್ರೋಜನ್ ಅನ್ನು ಈ ವಾಹನದ ಇಂಧನವಾಗಿ ಬಳಕೆ ಮಾಡಲಾಗುತ್ತಿದೆ. ಇನ್ನು ವಾಹನದ ಬೆಳಕಿನ ವ್ಯವಸ್ಥೆಗಾಗಿ ಇದಕ್ಕೆ ವಿಶೇಷವಾಗಿ ಸೋಲಾರ್ ಪ್ಯಾನಲ್ ಗಳನ್ನು ಅಳವಡಿಸಲಾಗಿದ್ದು, ವಾಹನಕ್ಕೆ ಅವಶ್ಯಕತೆ ಇರುವಷ್ಟು ವಿದ್ಯುತ್ ಅನ್ನು ಈ ಪ್ಯಾನಲ್ ಗಳು ಉತ್ಪಾದಿಸುತ್ತವೆ.
Advertisement
Advertisement