Advertisement
ವಿಡಿಯೋ ಕುರಿತು : ಬಾಹ್ಯಾಕಾಶ ಇತಿಹಾಸದಲ್ಲಿಯೇ ಏಕಕಾಲಕ್ಕೆ 104 ಉಪಗ್ರಹಗಳನ್ನು ಹೊತ್ತೊಯ್ದು ದಾಖಲೆ ಬರೆದ ಪಿಎಸ್ ಎಲ್ ವಿ ಸಿ-37 ರಾಕೆಟ್ ಸೆಲ್ಱಿ ವಿಡಿಯೋ ಇಲ್ಲಿದೆ. ಏಕಕಾಲಕ್ಕೆ 104 ಉಪಗ್ರಹಗಳನ್ನು ಹೊತ್ತೊಯ್ದ ರಾಕೆಟ್ ಹೇಗೆ ಅವುಗಳನ್ನು ಕಕ್ಷೆಗೆ ಸೇರಿಸಿತು ಎಂಬ ಕುತೂಹಲಕ್ಕೆ ಇಸ್ರೋ ಈ ಮೂಲಕ ತೆರೆ ಎಳೆದಿದೆ.
Advertisement
Advertisement