Advertisement
ವಿಡಿಯೋ ಕುರಿತು : ಭಾರತ ಸ್ವತಂತ್ರ ಪೂರ್ವದಲ್ಲಿ ಸುಭಾಶ್ ಚಂದ್ರ ಬೋಸ್ ಅವರ ಆಜಾದಿ ಹಿಂದ್ ಸೇನೆಯ ಕುರಿತಾದ ಕಥಾವಸ್ತುವೊಂದಿರುವ ರಾಗ್‌ದೇಶ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಟಿಗ್ಮನ್ಶು ದುಲಿಯಾ ಅವರು ನಿರ್ದೇಶಿಸಿದ್ದಾರೆ. ಕುನಾಲ್ ಕಪೂರ್, ಮೋಹಿತ್ ಮಾರ್ವಾಹ ಮತ್ತು ಅಮಿತ್ ಸಧಾ ಅವರು ನಟಿಸಿದ್ದಾರೆ.
Advertisement
Advertisement