Advertisement
ವಿಡಿಯೋ ಕುರಿತು : ಖ್ಯಾತ ಕಾರು ತಯಾರಿಕಾ ಸಂಸ್ಥೆ ಆಡಿ ತನ್ನ ಬಹು ನಿರೀಕ್ಷಿತ ಎ4 ಸರಣಿಯ ಕಾರುಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಬಾಲಿವುಡ್ ನ ಖ್ಯಾತ ನಟಿ ರಾಧಿಕಾ ಆಪ್ಟೆ ಅವರು ಚೆನ್ನೈನಲ್ಲಿ ಕಾರನ್ನು ಬಿಡುಗಡೆ ಮಾಡಿದರು.
Advertisement
Advertisement