Advertisement
ವಿಡಿಯೋ ಕುರಿತು : ನಟ ಅನಿರುದ್ಧ್ ಮತ್ತು ನಿಕಿತಾ ತುಕ್ರಾಲ್ ಅಭಿನಯದ ರಾಜಾಸಿಂಹ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರವಿ ರಾಮ್ ಎಂಬುವರು ನಿರ್ದೇಶಿಸಿದ್ದು ಚಿತ್ರಕ್ಕೆ ಬಸಪ್ಪ ಬಂಡವಾಳ ಹೂಡಿದ್ದಾರೆ.
Advertisement
Advertisement