Advertisement
ವಿಡಿಯೋ ಕುರಿತು : ಇದು ಯಾವ ರವಿ ಹಿಸ್ಟರಿ, ರವಿಚಂದ್ರನ್ ಹಿಸ್ಟರಿನಾ, ರವಿ ಬೆಳೆಗೆರೆ ಹಿಸ್ಟರಿನಾ, ಡಿಕೆ ರವಿ ಹಿಸ್ಟರಿನಾ, ರವಿ ಪೂಜಾರಿ ಹಿಸ್ಟರಿನಾ...ತುಂಬಾ ಕನ್‌ಪ್ಯೂಸ್‌ ಮಾಡಿ ತಲೆಗೆ ಹುಳ ಬಿಟ್ಟಿದ್ದಾರೆ. ಈ ಚಿತ್ರವನ್ನು ಮಧುಚಂದ್ರ ನಿರ್ದೇಶಿಸಿದ್ದು ಕಾರ್ತಿಕ್ ಚಂದ್ರ ಮತ್ತು ಪಲ್ಲವಿ ರಾಜ್ ಅಭಿನಯಿಸಿದ್ದಾರೆ.
Advertisement
Advertisement