Advertisement
ವಿಡಿಯೋ ಕುರಿತು : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೆಹಲಿಯ ಕೆಂಪುಕೋಟೆಗೆ ದೀಪಾಲಂಕಾರ ಮಾಡಲಾಗಿದೆ. ದೀಪದ ಬೆಳಕಿನಲ್ಲಿ ಕೋಟೆ ಕಂಗೊಳಿಸುತ್ತಿದೆ. ಜಗಮಗಿಸುವ ಬೆಳಕಿನಾಟದಲ್ಲಿ ಕೋಟೆ ಹೊಸದೊಂದು ಮೆರಗು ಬಂದಿದ್ದು ಇದಕ್ಕಾಗಿ ಸುಮಾರು 2600 ದೀಪಗಳನ್ನು ಬಳಸಲಾಗಿದೆ.
Advertisement
Advertisement