Advertisement
ವಿಡಿಯೋ ಕುರಿತು : ಖ್ಯಾತ ಕಾರು ತಯಾರಿಕಾ ಸಂಸ್ಥೆ ರೆನಾಲ್ಟ್ ತನ್ನ ಡಸ್ಟರ್ ಸರಣಿಯ ಕಾರಿನ ಹೊಸ ಆವೃತ್ತಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಹೊಸ ಆವೃತ್ತಿಯ ಡಸ್ಟರ್ ಸಾಕಷ್ಟು ಬದಲಾವಣೆ ಹೊಂದಿದ್ದು, ಗಾತ್ರದಲ್ಲಿ ಮತ್ತು ವಿನ್ಯಾಸದಲ್ಲಿ ಹಳೆಯ ಮಾದರಿಗಿಂತಲೂ ಭಿನ್ನವಾಗಿದೆ.
Advertisement
Advertisement