Advertisement
ವಿಡಿಯೋ ಕುರಿತು : ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಗಾಡ್, ಸೆಕ್ಸ್ ಅಂಡ್ ಟ್ರೂಥ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ತುಂಬ ಹಸಿಬಿಸಿ ದೃಶ್ಯಗಳೇ ತುಂಬಿದೆ. ಈ ಚಿತ್ರದ ಮೂಲಕ ಅಮೆರಿಕ ಪೋರ್ನ್ ತಾರೆ ಮಿಯಾ ಮಲ್ಕೋವಾ ಬಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
Advertisement
Advertisement