Advertisement
ವಿಡಿಯೋ ಕುರಿತು : ವಿದೇಶಗಳಲ್ಲಿನ ರೆಸ್ಟೋರೆಂಟ್ ಗಳಲ್ಲಿ ರೋಬೋಗಳು ಕೆಲಸ ಮಾಡುವುದನ್ನು ಕೇಳಿರುತ್ತೀರಿ, ನೋಡಿರುತ್ತೀರಿ. ಆದರೆ ಇಂತಹ ಸೇವೆ ಭಾರತದಲ್ಲಿ ಲಭ್ಯವಿದೆ ಎಂದರೆ ಅಚ್ಚರಿ ಪಡುವ ವಿಚಾರ. ಚೆನ್ನೈನಲ್ಲೊಂದು ಹೈಟೆಕ್ ರೆಸ್ಟೋರೆಂಟ್ ಇದೆ. ಇಲ್ಲಿ ಸಿಬ್ಬಂದಿಗಳು ಫುಡ್ ಸಪ್ಲೈ ಮಾಡುವುದಿಲ್ಲ. ಬದಲಿಗೆ ನಿಮಗೆ ಬೇಕಾದ ವೆರೈಟಿ ಫುಡ್ ಸಪ್ಲೈ ಮಾಡೋದು ರೋಬೋಗಳು. ಈ ರೋಬೋಗಳ ಸೇವೆಯನ್ನು ನೀವು ಕಾಣಬೇಕಾದರೆ ಒಂದು ಬಾರಿ ಚೆನ್ನೈಗೆ ಹೋಗಿ ಬರಬೇಕಾಗುತ್ತದೆ.
Advertisement
Advertisement