Advertisement
ವಿಡಿಯೋ ಕುರಿತು : ಖ್ಯಾತ ರೆಸ್ಲರ್ ದಿ ಗ್ರೇಟ್ ಖಲಿ ಅವರ ರೆಸ್ಲಿಂಗ್ ತರಬೇತಿ ಕೇಂದ್ರ ಉದ್ಘಾಟನೆ ವೇಳೆ ಆಗಮಿಸಿದ್ದ ರೆಸ್ಲರ್ ಒಬ್ಬರು ತಮ್ಮ ವಿರುದ್ಧ ಫೈಟ್ ಮಾಡುವಂತೆ ಆಹ್ವಾನಿಸಿದಾಗ ಸ್ಟೇಜ್ ಗೆ ಆಗಮಿಸಿದ ಕವಿತಾ ಎಂಬ ಹರ್ಯಾಣದ ಮಾಜಿ ಪೊಲೀಸ್ ಅಧಿಕಾರಿ ರೆಸ್ಲರ್ ಗೆ ಮಣ್ಣುಮುಕ್ಕಿಸಿದ ಪರಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Advertisement
Advertisement