Advertisement
ವಿಡಿಯೋ ಕುರಿತು : ಚಿರಂಜೀವಿ ಸರ್ಜಾ ಮತ್ತು ಹರಿಪ್ರಿಯಾ ಅಭಿನಯದ ಸಂಹಾರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಗುರು ದೇಶಪಾಂಡೆ ನಿರ್ದೇಶಿಸಿದ್ದಾರೆ. ನಾಳೆ ಚಿತ್ರದ ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು ಟ್ರೈಲರ್ ನಿರೀಕ್ಷೆ ಮೂಡಿಸಿದೆ.
Advertisement
Advertisement