Advertisement
ವಿಡಿಯೋ ಕುರಿತು : ಕೆನಡಾದ ಸ್ಟಿವೆಸ್ಟನ್ ಫಿಷರ್ ಮನ್ಸ್ ಹಡುಕಟ್ಟೆಯಲ್ಲಿ ಪುಟ್ಟ ಬಾಲಕಿಯನ್ನು ಕಡಲ ಸಿಂಹವೊಂದು ಕಚ್ಚಿ ನೀರಿಗೆಳೆದ ಘಟನೆ ನಡೆದಿದೆ. ಕಡಲ ಸಿಂಹವನ್ನು ಗಮನಿಸುತ್ತಿದ್ದ ಪ್ರವಾಸಿಗರು ಫೋಟೋ ಕ್ಲಿಕ್ಕಿಸುವುದರಲ್ಲಿ ಮಗ್ನರಾಗಿದ್ದರು. ಈ ವೇಳೆ ನೀರಿನಿಂದ ಮೇಲೆದ್ದ ಕಡಲ ಸಿಂಹ ಒಮ್ಮೆ ಬಾಲಕಿಯ ನ್ನು ಕಚ್ಚಿ ನೀರಿಗೆಳೆಯಿತು. ಕೂಡಲೇ ಅಲ್ಲೆ ಇದ್ದ ವ್ಯಕ್ತಿಯೊಬ್ಬ ಬಾಲಕಿಯನ್ನು ನೀರಿನಿಂದ ಮೇಲೆತ್ತಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
Advertisement