Advertisement
ವಿಡಿಯೋ ಕುರಿತು : ದೇಹ ಮತ್ತು ಮನಸ್ಸಿನ ಸಂಯೋಜನೆಯ ವಿಜ್ಞಾನದ ಶ್ರೇಷ್ಠ ವಿದ್ಯೆಯೇ ಯೋಗ. ಇದನ್ನು ವಿಶ್ವದ ಎಲ್ಲ ಜನರೂ ಪಾಲಿಸುವುದರಿಂದ ಉತ್ತಮ ಮನೋ-ದೈಹಿಕ ಸ್ವಾಸ್ಥ್ಯನ್ನು ಪಡೆಯಬಹುದು ಎಂದು ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಹೇಳುತ್ತಾರೆ. ಪ್ರತಿ ನಿತ್ಯ ಯೋಗ ಮಾಡುವ ನಟಿ ಶಿಲ್ಪಾ ಶೆಟ್ಟಿ ಕೆಲವು ಮಾಹಿತಿಗಳನ್ನು ಮತ್ತು ಕೆಲ ಆಸನಗಳನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
Advertisement
Advertisement