Advertisement
ವಿಡಿಯೋ ಕುರಿತು : ಬಿಹಾರದಲ್ಲಿ ಮಳೆಯ ಆರ್ಭಟ ಮುಂದುವರೆದಿರುವಂತೆಯೇ ರಾಜ್ಯಾದ್ಯಂತ ಪ್ರವಾಹ ಮುಂದುವರೆದಿದ್ದು, ಬಿಹಾರದ ಅರಾರಿಯಾದಲ್ಲಿ ಸೇತುವೆ ಕುಸಿದ ಪರಿಣಾಮ ಮೂವರು ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ.
Advertisement
Advertisement