Advertisement
ವಿಡಿಯೋ ಕುರಿತು : ಧೂಮಪಾನ ಮಾಡುವುದರಿಂದ ಸಾಮಾನ್ಯವಾಗಿ ಶ್ವಾಸಕೋಶಕ್ಕೆ ಸಮಸ್ಯೆಯಾಗುತ್ತದೆ ಎಂಬುದು ತಿಳಿದಿದೆ. ಆದರೆ ಶ್ವಾಸಕೋಶವಷ್ಟೇ ಅಲ್ಲದೇ ಕಿವಿಗೂ ಹಾನಿಯುಂಟಾಗಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
Advertisement
Advertisement