Advertisement
ವಿಡಿಯೋ ಕುರಿತು : ಸಾಮಾನ್ಯವಾಗಿ ಹಾವಿನೊಂದಿಗೆ ಮುಂಗುಸಿ ಸೆಣೆಸುವುದು ನೋಡಿರುತ್ತಿರೀ. ಆದರೆ ಇಲ್ಲಿ ಕ್ರೂರ ಹಾವಿನೊಂದಿಗೆ ಸಾಧು ಪ್ರಾಣಿ ಅಳಿಲು ಹೋರಾಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಕೃಪೆ: Animals Of Earth
Advertisement
Advertisement