Advertisement
ವಿಡಿಯೋ ಕುರಿತು : ಇಂಡೋ-ಚೀನಾ ಯುದ್ಧದ ಹೀರೋ ಮತ್ತು ಪರಮವೀರಚಕ್ರ ಪುರಸ್ಕೃತ ಸುಬೇದರ್ ಜೋಗಿಂದರ್ ಸಿಂಗ್ ಜೀವನಾಧಾರಿತ ಸುಬೇದರ್ ಜೋಗಿಂದರ್ ಸಿಂಗ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಿಮೇರ್ ಜಿತ್ ಸಿಂಗ್ ನಿರ್ದೇಶಿಸಿದ್ದು ಗಿಪ್ಪಿ ಗ್ರೇವಾಲ್ ಮತ್ತು ರೋಶನ್ ಪ್ರಿನ್ಸ್ ಅಭಿನಯಿಸಿದ್ದಾರೆ.
Advertisement
Advertisement