Advertisement
ವಿಡಿಯೋ ಕುರಿತು : ಸಾಮಾನ್ಯವಾಗಿ ಮಗುವಿನ ಆರೋಗ್ಯವೇ ಎಲ್ಲ ಪೋಷಕರ ಪ್ರಮುಖ ಆಧ್ಯತೆಯಾಗಿರುತ್ತದೆ. ಆದರೆ ಕೆಲವರಿಗೆ ಮಕ್ಕಳಿಗೆ ಎಂತಹ ಆಹಾರ ನೀಡಿದರೆ ಉತ್ತಮ ಎಂಬುದು ಮಾತ್ರ ತಿಳಿದಿರುವುದಿಲ್ಲ. ಇಂತಹ ಪೋಷಕರು ತಮ್ಮ ಮಕ್ಕಳಿಗೆ ನೀಡಬಹುದಾದ ಆಹಾರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಆದರೆ ಇಲ್ಲೊಂದು ಪ್ರಮುಖ ವಿಚಾರವಿದ್ದು, ನಿಮ್ಮ ಮಕ್ಕಳು ಘನ ಆಹಾರ ಸೇವನೆ ಮಾಡುವ ಕುರಿತು ವೈದ್ಯರಿಂದ ಮಾಹಿತಿ ಪಡೆದ ಬಳಿಕವಷ್ಟೇ ಈ ಆಹಾರಗಳನ್ನು ನಿಮ್ಮ ಮಕ್ಕಳಿಗೆ ನೀಡಬೇಕು.
Advertisement
Advertisement