Advertisement
ವಿಡಿಯೋ ಕುರಿತು : ಇಂಡೋನೇಷಿಯಾದ ಜಂಬಿ ನಗರದಲ್ಲಿ ಬೈಕ್ ಮೆಕ್ಯಾನಿಕ್ ತಮ್ಮ ಗ್ಯಾರೇಜಿನಲ್ಲಿ ಬೈಕ್ ರಿಪೇರಿ ಮಾಡುತ್ತಿದ್ದಾಗ ಅವರ ಮಕ್ಕಳಿಬ್ಬರು ಗ್ಯಾರೇಜ್ ಮುಂದೆ ಆಡುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಇನ್ನೇನು ಮಕ್ಕಳಿಗೆ ಗುದ್ದಬೇಕು ಅಷ್ಟರಲ್ಲಿ ತಂದೆ ಕ್ಷಣಮಾತ್ರದಲ್ಲಿ ಮಕ್ಕಳಿಬ್ಬರನ್ನು ತಬ್ಬಿ ಹಿಂದಕ್ಕೆ ಪಲ್ಟಿ ಹೊಡೆದು ಇಂತಿಷ್ಟು ಗಾಯವಾಗದಂತೆ ಮಕ್ಕಳನ್ನು ಕಾಪಾಡಿ ಸೂಪರ್ ತಂದೆ ಎನಿಸಿಕೊಂಡಿದ್ದಾರೆ.
Advertisement
Advertisement