Advertisement
ವಿಡಿಯೋ ಕುರಿತು : ನಾನ್‌ ವೆಜ್‌ ತಿನ್ನದವರರೂ ಕೂಡಾ ತಂದೂರಿ ಚಿಕನ್ ಬಗ್ಗೆ ಕೇಳಿರುತ್ತಾರೆ. ಆದರೆ ನೀವು ತಂದೂರಿ ಚಹಾದ ಬಗ್ಗೆ ಕೇಳಿದ್ದೀರಾ? ಪುಣೆಯಲ್ಲಿ ಹೆಚ್ಚು ಫೇಮಸ್ ಆಗಿರುವ ತಂದೂರಿ ಚಾಯ್ ತಯಾರು ಮಾಡುವುದು ಹೇಗೆ ಎಂಬುದನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ.
Advertisement
Advertisement