Advertisement
ವಿಡಿಯೋ ಕುರಿತು : ಖ್ಯಾತ ಕಾರು ತಯಾರಿಕಾ ಸಂಸ್ಥೆ ಟಾಟಾ, ತನ್ನ ನೂತನ ಟಿಯಾಗೋ ಸರಣಿಯ ಕಾರುಗಳನ್ನು ಸಿದ್ಧಪಡಿಸಿದ್ದು, ಮಾರುಕಟ್ಟೆ ಪ್ರವೇಶಕ್ಕೆ ಈ ಕಾರುಗಳು ಸಿದ್ಧವಾಗಿ ನಿಂತಿವೆ. ಈ ವಿಶಿಷ್ಠ ಕಾರಿನ ವೈಶಿಷ್ಟ್ಯತೆಗಳನ್ನು ಇಲ್ಲಿ ವಿವರಿಸಲಾಗಿದೆ.
Advertisement
Advertisement