Advertisement
ವಿಡಿಯೋ ಕುರಿತು : ವೇಗದ ಕಾರುಗಳ ತಯಾರಿಕಾ ಸಂಸ್ಥೆ ಲ್ಯಾಂಬೋರ್ಗಿನಿ ತನ್ನ ಅಡ್ವಾಂಟಡೋರ್ ಸರಣಿಗೆ ನೂತನ ಕಾರನ್ನು ಪರಿಚಯಿಸಿದ್ದು, ಎಲ್ ಪಿ 750-4ಎಸ್ ವಿ ಸರಣಿಯ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ತನ್ನ ವೇಗದಿಂದಲೇ ಕಾರು ಪ್ರಿಯರ ಗಮನ ಸೆಳೆಯುತ್ತಿರುವ ಅಡ್ವಾಂಟಡೋರ್ ಎಲ್ ಪಿ 750-4ಎಸ್ ವಿ ಕಾರು ಶೀಘ್ರದಲ್ಲಿಯೇ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಬರಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
Advertisement
Advertisement