Advertisement
ವಿಡಿಯೋ ಕುರಿತು : ಚತ್ತೀಸ್ ಗಢದ ಅಂಬಿಕಾಪುರದಲ್ಲಿರುವ ಶಿಕ್ಷಾ ಕುಟೀರ ಎಂಬ ಪ್ರಾಥಮಿಕ ಶಾಲೆ ವಿನೂತನ ರೀತಿಯಲ್ಲಿ ಶುಲ್ಕ ಪಡೆಯುತ್ತಿದೆ. ನೆಡುವುದೇ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಶಾಲೆಗೆ ನೀಡುವ ಶುಲ್ಕವಾಗಿದೆ. 35 ವಿದ್ಯಾರ್ಥಿಗಳು ಶಾಲೆಯಲ್ಲಿ ಓದುತ್ತಿದ್ದಾರೆ.
Advertisement
Advertisement