Advertisement
ವಿಡಿಯೋ ಕುರಿತು : ಮುಂಬೈನ ತಡೋಬಾ ಅಂಧೇರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಂಡು ಹುಲಿ ಮತ್ತು ಕರಡಿಯೊಂದರ ನಡುವೆ ಭೀಕರ ಕಾಳಗ ನಡೆದಿದ್ದು ಈ ಕಾಳಗದಲ್ಲಿ ಕರಡಿ ಎದುರ ಹುಲಿ ಸೋಲನ್ನಪ್ಪಿದ್ದು ಈ ದೃಶ್ಯವನ್ನು ಪ್ರವಾಸಿಗರೊಬ್ಬರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.
Advertisement
Advertisement